liaison officer
ನಾಮವಾಚಕ

ಸಂಪರ್ಕಾಧಿಕಾರಿ:

  1. ಮಿತ್ರ ಸೇನೆಗಳ ಯಾ ಒಂದೇ ಸೈನ್ಯದ ವಿವಿಧ ತುಕಡಿಗಳ ನಡುವೆ ಸಂಬಂಧ ಕಲ್ಪಿಸುವ ಅಧಿಕಾರಿ.
  2. ಅಂತೆಯೇ ಯಾವುದೇ ಸಂಸ್ಥೆಯ ವಿವಿಧ ಅಂಗಗಳ ಯಾ ವಿಭಾಗಗಳ ನಡುವೆ ಸಂಬಂಧ ಕಲ್ಪಿಸುವ ಅಧಿಕಾರಿ.